Join WhatsApp Group Join Telegram Group

Post Office Investment Scheme: ಈಗ ಕೇವಲ ವರ್ಷಕ್ಕೆ 25,000 ಹೂಡಿಕೆ ಮಾಡಿ. 6.78 ಲಕ್ಷ ಹಣ ಪಡೆಯಿರಿ.

Post Office Investment Scheme: ಈಗ ಕೇವಲ ವರ್ಷಕ್ಕೆ 25,000 ಹೂಡಿಕೆ ಮಾಡಿ. 6.78 ಲಕ್ಷ ಹಣ ಪಡೆಯಿರಿ.

ಈಗ ನಮ್ಮ ದೇಶದಲ್ಲಿರುವಂತ ಹೂಡಿಕೆದಾರರಿಗೆ ಅತ್ಯಂತ ಸುರಕ್ಷತೆ ಮತ್ತು ಲಾಭದಾಯಕ ಉಳಿತಾಯ ಯೋಜನೆಗಳಲ್ಲಿ ಈಗ ಸಾರ್ವಜನಿಕ ಭವಿಷ್ಯ ನಿಧಿ ಪ್ರಮುಖವಾದಂಥ ಯೋಜನೆಯಾಗಿದೆ. ಈಗ ಪೋಸ್ಟ್ ಆಫೀಸ್ನ ಮೂಲಕ ಲಭ್ಯವಿರುವ ಅಂತಹ ಈ ಒಂದು ಯೋಜನೆ ಎಂದಿಗೂ ಕೂಡ ಮಧ್ಯಮ ವರ್ಗದ ಜನರಿಗೆ ಹೆಚ್ಚಿಗೆ ಹೂಡಿಕೆ ಮಾಡುವಂತಹ ಅವಶ್ಯಕತೆ ಆಗಿದೆ.

Post Office Investment Scheme

ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಒಂದು ಹೂಡಿಕೆಯನ್ನು ಮಾಡಿ. ಹೆಚ್ಚಿನ ಹಣ ಯಾವ ರೀತಿಯಾಗಿ ಗಳಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ವನ್ನು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನದ ಸಂಪೂರ್ಣವಾದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.

ಪೋಸ್ಟ್ ಆಫೀಸ್ನ ಯೋಜನೆಯ ಮಾಹಿತಿ

ಈಗ ಕೇಂದ್ರ ಸರ್ಕಾರವು ನಾಗರಿಕರಲ್ಲಿ ದೀರ್ಘ ಉಳಿತಾಯದ ಅಭ್ಯಾಸವನ್ನು ಉತ್ತೇಜನೆ ಮಾಡುವ ಸಲುವಾಗಿ ಈಗ ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದೆ. ಈಗ ನೀವು ನಿಮ್ಮ ಹತ್ತಿರ ಇರುವ ಯಾವುದೇ ಅಧಿಕೃತ ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳ ಮೂಲಕ ಈಗ ಖಾತೆಯನ್ನು ತೆರೆದುಕೊಳ್ಳಬಹುದಾಗಿದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು 15 ವರ್ಷಗಳ ಅವಧಿ ಹಾಗೂ ಅವಧಿ ಮುಗಿದ ನಂತರ ಮತ್ತೆ ಐದು ವರ್ಷದೊಳಗೆ ನೀವು ಹೆಚ್ಚಿಗೆ ಹೂಡಿಕೆಯನ್ನು ವಿಸ್ತರಣೆ ಮಾಡಬಹುದಾಗಿದೆ.

ಹೂಡಿಕೆಯ ನಿಯಮಗಳು ಏನು?

ಈಗ ಈ ಒಂದು ಹೂಡಿಕೆ ಮುಖ್ಯ ನಿಯಮಗಳು ಏನೆಂದರೆ ಈಗ ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷದವರೆಗೆ ನೀವು ಹೂಡಿಕೆಯನ್ನು ಮಾಡಬಹುದಾಗಿದೆ. ಆನಂತರ ನೀವು ಹಣವನ್ನು ಏಕ ಕಾಲಕ್ಕೆ ಅಥವಾ ಕಂತುಗಳ ಮೂಲಕವೂ ಕೂಡ ಜಮಾ ಮಾಡಬಹುದು. ಅದೇ ರೀತಿಯಾಗಿ ಒಂದು ಹಣಕಾಸು ವರ್ಷದಲ್ಲಿ ನೀವು ಕನಿಷ್ಠ 500 ರೂಪಾಯಿ ಹೂಡಿಕೆಯನ್ನು ಕಡ್ಡಾಯವಾಗಿ ಮಾಡಲೇಬೇಕು.

ತೆರಿಗೆ ಸೌಲಭ್ಯಗಳು ಏನು?

ಈಗ ಈ ಒಂದು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಈಗ 1.5 ಲಕ್ಷದವರೆಗೆ ನಿಮಗೆ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಯೋಜನೆ ಮೂಲಕ ಗಳಿಸುವಂತಹ ಬಡ್ಡಿಗೆ ಯಾವುದೇ ರೀತಿಯಾದಂತ ತೆರಿಗೆಯನ್ನು ನೀಡುವ ಅವಶ್ಯಕತೆ ಇಲ್ಲ.

ಹೂಡಿಕೆ ಮಾಡುವುದು ಹೇಗೆ?

ಈಗ ಸ್ನೇಹಿತರೆ ಈಗ ನೀವು ಏನಾದರೂ ಹೂಡಿಕೆ ಮಾಡಬೇಕೆಂದರೆ ವರ್ಷಕ್ಕೆ 25,000 ದಂತೆ 15 ವರ್ಷಗಳ ಕಾಲ ನೀವು ಏನಾದರೂ ಹೂಡಿಕೆಯನ್ನು ಮಾಡಿದ್ದೆ. ಆದರೆ ನೀವು ಹೂಡಿಕೆ ಮಾಡಿರೋ ಒಟ್ಟು ಹಣ 3.75 ಲಕ್ಷ ಆಗುತ್ತದೆ. ಆದರೆ ಈಗ ಅದಕ್ಕೆ ಅಂಚೆ ಇಲಾಖೆ 7.1% ಚಕ್ರ ಬಡ್ಡಿಯ ಪ್ರಭಾವದಿಂದಾಗಿ ಈಗ ನೀವು ಆ ಒಂದು ಹಣವನ್ನು ಪಡೆಯುವಂತಹ ಸಮಯದಲ್ಲಿ ಆ ಒಂದು ಹಣವು 6.78 ಲಕ್ಷದವರೆಗೆ ನೀವು ಮರುಪಾವತಿ ಪಡೆದುಕೊಳ್ಳಬಹುದು. ಅಂದರೆ ನೀವು ಹೂಡಿಕೆ ಮಾಡಿರುವ ಹಣಕ್ಕಿಂತ ಮೂರು ಲಕ್ಷ ಹಣವನ್ನು ನೀವು ಹೆಚ್ಚು ಬಡ್ಡಿಯ ರೂಪದಲ್ಲಿ ಈಗ ಪಡೆದುಕೊಳ್ಳಬಹುದು.

ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು

ಈಗ ಯಾರೆಲ್ಲಾ ದೀರ್ಘಾವಧಿಯ ಹೂಡಿಕೆಗಳ ಮೇಲೆ ಅವಲಂಬಿತರಾಗಿದ್ದರು. ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಅದೇ ರೀತಿಯಾಗಿ ಮಕ್ಕಳ ಶಿಕ್ಷಣ ಮದುವೆಯನ್ನು ಹಲವಾರು ರೀತಿಯ ಜೀವನಕ್ಕಾಗಿ ಹಣವನ್ನು ಗಳಿಸಲು ಬಯಸುವಂಥವರೆಗೂ ಕೂಡ ಒಂದು ಅತ್ಯುತ್ತಮವಾದಂತಹ ಯೋಜನೆ ಎಂದು ಹೇಳಬಹುದು, ನೀವು ಕೂಡ ಈಗ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆಯನ್ನು ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಅಂಚೆ ಇಲಾಖೆ ಅಥವಾ ಬ್ಯಾಂಕ್ಗಳಿಗೆ ಭೇಟಿಯನ್ನು ನೀಡಿ. ನೀವು ಕೂಡ ಹೂಡಿಕೆಯನ್ನು ಮಾಡಬಹುದು.

WhatsApp Float Button

Leave a Comment

error: Content is protected !!