Join WhatsApp Group Join Telegram Group

BSNL 251 Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗ BSNL  ರಿಚಾರ್ಜ್ ಮಾಡಿದರೆ ಎಲ್ಲವೂ ಫ್ರೀ!

BSNL 251 Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗ BSNL  ರಿಚಾರ್ಜ್ ಮಾಡಿದರೆ ಎಲ್ಲವೂ ಫ್ರೀ!

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇಂದಿನ ದಿನಮಾನಗಳಲ್ಲಿ ರಿಚಾರ್ಜ್ ಮಾಡಿದರೆ ಊಟಕ್ಕಿಲ್ಲ ಊಟ ಮಾಡಿದರೆ ರಿಚಾರ್ಜ್ ಇಲ್ಲ ಅನ್ನುವಂತ ಪರಿಸ್ಥಿತಿ ಬಂದಿದೆ. ಜನರ ಜೇಭಿಗೆ ಈಗ ಕತ್ತರಿಯನ್ನು ಹಾಕುತ್ತಿದ್ದಾಗ ನಮ್ಮ ಸರ್ಕಾರಿ ಸೌಮ್ಯದ BSNL ಕಂಪನಿಯು ಬಡವರ ಮತ್ತು ಮಧ್ಯಮ ವರ್ಗದವರಿಗೆ ನೆರವಿಗೆ ಬಂದಿದೆ ಎಂದು ತಪ್ಪಾಗುವುದಿಲ್ಲ. ಈಗ ನೀವು ಕೂಡ ಈ ಒಂದು BSNL ರಿಚಾರ್ಜ್ ಅನ್ನು ಬಿಡುಗಡೆ ಮಾಡಿರುವ ಮಾಹಿತಿಯನ್ನು ಹಾಗೂ ಏನೆಲ್ಲಾ ಕರೆಗಳನ್ನು ಹಾಗೂ ಏನೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ.

BSNL 251 Recharge Plan

251 ರಿಚಾರ್ಜ್ ನ ಮಾಹಿತಿ

ಈಗ BSNL ಈಗ 251 ಪ್ರಿಪೇಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು. ಇದು ಬರಿ ಈಗ ಫೋನ್ ಮಾತಾಡೋಕೆ ಅಷ್ಟೇ ಅಲ್ಲದೆ ಈಗ ನಿಮ್ಮ ಮೊಬೈಲ್ ಮೂಲಕ ನೀವು ಟಿವಿಯನ್ನು ಕೂಡ ಬಳಕೆ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ರಿಚಾರ್ಜ್ ನ ಮೂಲಕ ಒಟ್ಟಾರೆಯಾಗಿ 100GB ಡೇಟಾ ಪಡೆದುಕೊಳ್ಳಬಹುದು. ಈ ಒಂದು ಡೇಟಾವನ್ನು ಈಗ ನೀವು ಒಂದೇ ಸಲಕ್ಕೆ ಬೇಕಾದರೂ ಖಾಲಿ ಮಾಡಬಹುದು ಅಥವಾ ತಿಂಗಳು ಪೂರ್ತಿ ಸ್ವಲ್ಪ ಸ್ವಲ್ಪ ಬಳಕೆ ಮಾಡಿಕೊಳ್ಳಬಹುದು.

ಆನಂತರ ನೀವು ರಿಚಾರ್ಜ್ ಮಾಡಿಕೊಂಡಿದ್ದೆ ಆದರೆ ಇದರಲ್ಲಿ B-TV  ಎಂಬ App ಮೂಲಕ ಹೆಚ್ಚು ಚಾನೆಲ್ ಗಳನ್ನು ಉಚಿತವಾಗಿ ಈಗ ನೋಡಿಕೊಳ್ಳಬಹುದು. ಇವುಗಳಲ್ಲಿ ಈಗ ಧಾರಾವಾಹಿ, ಸಿನಿಮಾ ಸುದ್ದಿ ಎಲ್ಲವೂ ಕೂಡ ಈಗ ನೀವು ಈ ಒಂದು ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.

ಆನಂತರ ಈಗ ನಿಮಗೆ ತಿಳಿದಿರುವಂತೆ ಈಗ ನೀವು ಯಾವುದೇ ನೆಟ್ವರ್ಕ್ ಗೆ ಬೇಕಾದರೂ ಕೂಡ ಕರೆಯನ್ನು ಮಾಡಲು ಈಗ ಅನಿಯಮಿತ ಅಂದರೆ ಉಚಿತವಾಗಿ ಇರುತ್ತದೆ. ಅಷ್ಟೇ ಅಲ್ಲದೆ ಈಗ ನೀವು ಇದಕ್ಕೆ ಪ್ರತಿದಿನವೂ ಕೂಡ 100SMS ಪಡೆದುಕೊಳ್ಳಬಹುದು.

ಯೋಜನೆಯ ಮಾಹಿತಿ

ಈಗ ಈ ಒಂದು ರಿಚಾರ್ಜ್ ಬೆಲೆ ಕೇವಲ 251 ಆಗಿದ್ದು. ಒಟ್ಟಾರೆಗೆ ಈ ಒಂದು ರಿಚಾರ್ಜ್ ಮೂಲಕ 100GB ಡೇಟಾ, ಅನಿಯಮಿತ ಕರೆಗಳು ಮತ್ತು B-TV  ಫ್ರೀಯಾಗಿ ಪಡೆದುಕೊಳ್ಳಬಹುದು.

BSNL 5G ಯಾವಾಗ ಬಿಡುಗಡೆ!

ಈಗಾಗಲೇ ಸ್ನೇಹಿತರೆ ನಿಮಗೆ ತಿಳಿದಿರುವಂತೆ ನಮ್ಮ ದೇಶದಂತ 1 ಲಕ್ಷಕ್ಕೂ ಹೆಚ್ಚು 4G ಟವರ್ ಗಳನ್ನು ಬಿಡುಗಡೆ ಮಾಡಿದ್ದು. 2026ರ ಪ್ರಾರಂಭದಲ್ಲಿ BSNL 5G ಸೇವೆ ಶುರುವಾಗುವ ಸಾಧ್ಯತೆ ಇದೆ ಎಂದು ಈಗ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಾ ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬರುವ ಸಾಧ್ಯತೆ ಇದೆ.

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ?

ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದರೆ BSNL ಅಧಿಕೃತ ವೆಬ್ಸೈಟ್ ಗೆ ಹೋಗಿ  ಅಲ್ಲಿಯು ಕೂಡ ರಿಚಾರ್ಜ್ ಮಾಡಿಕೊಳ್ಳಬಹುದು, ಇಲ್ಲವೇ ಫೋನ್ ಪೇ ಮೂಲಕ ನೀವು ಈ ಒಂದು ರಿಚಾರ್ಜ್ ಅನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

WhatsApp Float Button

Leave a Comment

error: Content is protected !!