Join WhatsApp Group Join Telegram Group

Airtel New Recharge Plan: ಹೊಸ ವರ್ಷಕ್ಕೆ ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ? 469 ರೂ ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

Airtel New Recharge Plan: ಹೊಸ ವರ್ಷಕ್ಕೆ ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ? 469 ರೂ ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

ಇತ್ತೀಚಿನ ದಿನಮಾನಗಳಲ್ಲಿ ನಿಮಗೆ ತಿಳಿದಿರುವಂತೆ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಸಂಸ್ಥೆಗಳು ಕೂಡ ತನ್ನ ರಿಚಾರ್ಜ್ ಬೆಲೆಗಳನ್ನು ಈಗ ಗಗನಕ್ಕೆ ಏರಿಕೆ ಮಾಡಿದ್ದು. ಆದರೆ ಈಗ ಹೊಸ ವರ್ಷಕ್ಕೆ ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರನ್ನು ಸೆಳೆಯುವ  ಉದ್ದೇಶದಿಂದ ಈಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು. ಈಗ ಆ ಒಂದು ಪ್ಲಾನ್ ಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.

Airtel New Recharge Plan

ಅಂದರೆ ಈಗ ಈ ಒಂದು ರಿಚಾರ್ಜ್ ಕಡಿಮೆ ಬೆಲೆಯಲ್ಲಿ ದೀರ್ಘಕಾಲದ ಮಾನ್ಯತೆಗಳನ್ನು ನೀಡುತ್ತಾ ಇದ್ದು. ಈಗ ಇಂಟರ್ನೆಟ್ ಬಳಕೆ ಇಲ್ಲದ ಕರೆಗಳಿಗೆ ಮಾತ್ರ ಸಿಮ್ ಬಳಸುವ ಅಂತ ಹಿರಿಯರಿಗೆ ಅಥವಾ 2 ಸಿಮ್ ಬಳಕೆದಾರರಿಗೆ  ಇದೊಂದು ಒಳ್ಳೆಯ ಉತ್ತಮವಾದಂತ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಈಗ ಈ ಒಂದು ಲೇಖನದಲ್ಲಿ ಈ ಒಂದು ರಿಚಾರ್ಜ್ ನ ವಿಶೇಷತೆಗಳು ಹಾಗೂ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

469 ರೂಪಾಯಿ ಚಾರ್ಜ್ ನ ಮಾಹಿತಿ

ಈಗ ಈ ಒಂದು ರಿಚಾರ್ಜ್ ಪ್ಲಾನನ್ನು ಈಗ ಬೇಸಿಗೆ ಟಾಕ್ ಟೈಮ್ ಬೂಸ್ಟರ್ ಎಂದು ನಾವು ಕರೆಯಬಹುದು. ಏಕೆಂದರೆ ಇದು ಸರಳ ಬಳಕೆದಾರರಿಗೆ ಈಗ ರೂಪಾಂತರ ಮಾಡಲಾಗಿದೆ. ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಬಹುದು.

ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ನಮ್ಮ ಭಾರತದ  ಎಲ್ಲಾ ನೆಟ್ವರ್ಕ್ ಗಳಿಗೂ ಕೂಡ ನೀವು ಅನಿಯಮಿತ ಕರೆಗಳನ್ನು ಬಳಕೆ ಮಾಡಬಹುದು. ಆನಂತರ ಒಟ್ಟಾರೆಯಾಗಿ 900 ಎಸ್ಎಂಎಸ್ ಗಳನ್ನು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು.

ಈಗ ಈ ಒಂದು ಪ್ಯಾಕ್ ಅನ್ನು 2025ರ ಹೊಸ ವರ್ಷದ ಆಫರ್ ನ ಭಾಗವಾಗಿ ಮುಂದುವರಿಸಲಾಗುತ್ತಿದ್ದು. ಬೆಲೆ ಏರಿಕೆ ನಂತರ ಕೂಡ  ಈಗ 469 ರಿಚಾರ್ಜ್ ಮಾಡಿಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಪ್ರತಿದಿನ ಕೇವಲ 5.58 ಹಣವನ್ನು ಪಾವತಿ ಮಾಡಿದಂತಾಗುತ್ತದೆ.

ಈ ರಿಚಾರ್ಜ್ ಪ್ಲಾನ್ ಯಾರಿಗೆ ಸೂಕ್ತ!

ಈಗ ಈ ಒಂದು ರಿಚಾರ್ಜ್ ಪ್ಲಾನ್ ಹಿರಿಯ ನಾಗರಿಕರಿಗೆ ಅಂದರೆ ಸ್ಮಾರ್ಟ್ ಫೋನ್ ಬಳಕೆ ಮಾಡಿದಂತಹ ಅಭ್ಯರ್ಥಿಗಳು ಹಾಗೂ ಕೇವಲ ಸಂಬಂಧಿಕರೊಂದಿಗೆ ಮಾತನಾಡಲು ಕೀಪ್ಯಾಡ್ ಫೋನ್  ಬಳಸುವಂತಹ ತಂದೆ-ತಾಯಿಗಳಿಗೆ ಇದು ಮೊದಲ ಆದ್ಯತೆ ಆಗಿರುತ್ತದೆ.

ಅಷ್ಟೇ ಅಲ್ಲದೆ ಈಗ ಎರಡೆರಡು ಸಿಎಂಗಳನ್ನು ಬಳಕೆ ಮಾಡುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಇದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಅದೇ ರೀತಿಯಾಗಿ ವೈಫೈ ಮೂಲಕ ಡೇಟಾವನ್ನು ಬಳಕೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಕೂಡ ಇದು ಬಜೆಟ್ ನಲ್ಲಿ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಎಂದು ಹೇಳಬಹುದು.

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ?

  • ಈಗ ಈ ಒಂದು ರಿಚಾರ್ಜ್ ಅನ್ನು ಮಾಡಿಕೊಳ್ಳಲು ಮೊದಲಿಗೆ ನೀವು ಪ್ಲೇ ಸ್ಟೋರ್ ಗೆ ಹೋಗಿ ಏರ್ಟೆಲ್ ಟ್ಯಾಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ನ ಮೂಲಕ ಲಾಗಿನ್ ಆಗಿ.
  • ಆನಂತರದಲ್ಲಿ ನೀವು ರಿಚಾರ್ಜ್ ಟ್ಯಾಬ್ಗೆ ಹೋಗಿ 469 ಪ್ಯಾಕನ್ನು ಸರ್ಚ್ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ನೀವು ಕ್ರೆಡಿಟ್ ಕಾರ್ಡ್ ಅಥವಾ UPI ನ ಮೂಲಕ ಹಣವನ್ನು ಪಾವತಿ ಮಾಡಿ.
  • ನೀವು ಹಣವನ್ನು ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಒಂದು ರಿಚಾರ್ಜ್ ನಿಮ್ಮ ಮೊಬೈಲ್ ನಂಬರ್ ಗೆ ಬರುತ್ತದೆ.
WhatsApp Float Button

Leave a Comment

error: Content is protected !!