Join WhatsApp Group Join Telegram Group

Gruhalakshmi Scheme Good News For Womans: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ? ಸೆಪ್ಟೆಂಬರ್ ತಿಂಗಳ 2000 ಹಣ ಬಿಡುಗಡೆ ಮಾಡಿದ ಸರ್ಕಾರ! 

Gruhalakshmi Scheme Good News For Womans: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ? ಸೆಪ್ಟೆಂಬರ್ ತಿಂಗಳ 2000 ಹಣ ಬಿಡುಗಡೆ ಮಾಡಿದ ಸರ್ಕಾರ! 

ಈಗ ನಮ್ಮ ರಾಜ್ಯದ ಲಕ್ಷಾಂತರ ಮಹಿಳೆಯರು ಕಾತುರದಿಂದ ಕಾದು ಕುಳಿತಿರುವಂತ ಈ ಒಂದು ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದು ಬಿಡುಗಡೆಗೆ ಈಗ ಚಾಲನೆ ಸಿಕ್ಕಿದ್ದು. ಈಗ ನಮ್ಮ ಹೊಸ ವರ್ಷದ ಸಂಭ್ರಮಕ್ಕೂ ಮುನ್ನ ಈಗ ನಮ್ಮ ರಾಜ್ಯ ಸರ್ಕಾರ ಮನೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಸಪ್ಟೆಂಬರ್ ತಿಂಗಳ ಹಣವನ್ನು ಜಮಾ ಮಾಡುವ ಮೂಲಕ ಸಿಹಿ ಸುದ್ದಿ ಅನ್ನು ಈಗ  ನೀಡಿದೆ.

Gruhalakshmi Scheme Good News For Womans

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಿಗೆ ಅತ್ಯಂತ ಪ್ರಚಲಿತ ಹಾಗೂ ಪ್ರಮುಖ ಯೋಜನೆಯದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗಳಿಗೆ 2000 ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ. ಆದರೆ ಇದರ ಬಗ್ಗೆ ಈಗ ಮೊನ್ನೆ ವಿಧಾನಸಭೆಯಲ್ಲಿ ನಡೆದಿರುವಂತಹ ಮಾಹಿತಿಗಳ ಪ್ರಕಾರ ಈಗ ಈ ಒಂದು ಗೃಹಲಕ್ಷ್ಮಿ ಪೆಂಡಿಂಗ ಹಣದ ಬಿಡುಗಡೆ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗಿದ್ದರೆ ಆ ಒಂದು ಮಾಹಿತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಧಾನಸಭೆಯಿಂದ ಬಂದಿರುವ ಮಾಹಿತಿ ಏನು?

ಈಗ ಈ ಒಂದು ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವಂತಹ ಈ ಒಂದು ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರವರು ಈ ಒಂದು ಯೋಜನೆಯ ಕುರಿತು ಈಗ ಪ್ರಮುಖ ಅಪ್ಡೇಟ್ಗಳನ್ನು ನೀಡಿದ್ದು. ಈಗ ಸಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ನಾವು ಬಿಡುಗಡೆ ಮಾಡಿದ್ದು. ಈಗ ಅರ್ಹ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆಯು ಕೂಡ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅವರು ಈಗ ಸದನದಲ್ಲಿ ಸ್ಪಷ್ಟವಾದಂತ ಮಾಹಿತಿಯನ್ನು ಈಗ ನೀಡಿದ್ದಾರೆ.

ಅದೇ ರೀತಿಯಾಗಿ ಈಗ ನಿಮಗೆ ತಿಳಿದಿರುವಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವಾರು ವಿಳಂಬಗಳ ಕಾರಣಗಳಿಂದಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೇ ಇರಲು ಕಾರಣವಾಗಿತ್ತು. ಆದರೆ ಆ ಒಂದು ಸಮಸ್ಯೆಗಳನ್ನು ಈಗ ಸರಿಯಾದ ರೀತಿಯಲ್ಲಿ ಬಗೆಹರಿಸಿಕೊಂಡು ಈಗ ಪ್ರತಿಯೊಬ್ಬರ ಖಾತೆಗಳಿಗೂ ಕೂಡ ಈಗ ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಗೆ ಇನ್ನೂ ಹೆಚ್ಚು ಹಣವನ್ನು ಬಿಡುಗಡೆ ಮಾಡುವಂತೆ ಈಗ ಸಚಿವರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 16ರಂದು ಈ ಒಂದು ಹಣ ಬಿಡುಗಡೆ ಪ್ರಾರಂಭ!

ಈಗ ಕೆಲವು ಆರ್ಥಿಕ ಇಲಾಖೆಗಳ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ ಡಿಸೆಂಬರ್ 16ರಂದು ಈ ಒಂದು ಸೆಪ್ಟೆಂಬರ್ ತಿಂಗಳ ಕಂತಿನ ಹಣವನ್ನು ಬಿಡುಗಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಣವನ್ನು ಈಗ DBT ಮೂಲಕ ಜಮಾ ಆಗುತ್ತಾ ಇರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಈ ಒಂದು ಹೊಸ ವರ್ಷದ ಒಳಗಾಗಿ ಈ ಒಂದು ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಈಗ ಬಾಕಿ ಉಳಿದಿರುವಂತ ಪ್ರತಿಯೊಂದು ಹಣಗಳನ್ನು ಕೂಡ ಈಗ ಪ್ರತಿಯೊಬ್ಬರ ಖಾತೆಗಳಿಗೆ ಜಮಾ  ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದು. ಹಣ ಬರದೇ ಒಯಿರಲು ಕಾರಣಗಳು ಆಗಿರುವಂತಹ ತಾಂತ್ರಿಕ ಕಾರಣಗಳು ಹಾಗೂ ಆರ್ಥಿಕ ಹೊಂದಾಣಿಕೆಗಳಿಂದ ವಿಳಂಬವಾಗಿ ಎಂಬ ಮಾಹಿತಿ ನೀಡಿದ್ದರು. ಅದೇ ರೀತಿಯಾಗಿ ಬಾಕಿ ಇರುವ ಪ್ರತಿಯೊಂದು ಕಂತಿನ  ಹಣವನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

ಹಣ ಜಮಾಗಿರುವುದನ್ನು ಚೆಕ್ ಮಾಡುವುದು ಹೇಗೆ?

  • ಈಗ ನಿಮ್ಮ ಖಾತೆಗಳಿಗೂ ಕೂಡ ಹಣ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಲು ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಎಂಟರ್ ಮಾಡಿ.
  • ತದನಂತರ ಅದರಲ್ಲಿ ನೀವು ನಿಮ್ಮ ಪೇಮೆಂಟ್ ಸ್ಟೇಟಸ್ನ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ಅದರಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಕ್ಲಿಕ್ ಮಾಡಿ.
  • ತದನಂತರ ನಿಮಗೆ ಆ ಒಂದು ಸ್ಟೇಟಸ್ ನಲ್ಲಿ ಇದುವರೆಗೂ ಕೂಡ ಯಾವೆಲ್ಲ ಕಂತಿನ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಬಹುದು.

LINK : Apply Now 

WhatsApp Float Button

Leave a Comment

error: Content is protected !!