Join WhatsApp Group Join Telegram Group

Manswini Scheme: ಮಹಿಳೆಯರ ಖಾತೆಗೆ ಪ್ರತಿ ತಿಂಗಳು 800 ಹಣ ಜಮಾ! ಈ ಕೂಡಲೇ  ಅರ್ಜಿಯನ್ನು ಸಲ್ಲಿಸಿ.

Manswini Scheme: ಮಹಿಳೆಯರ ಖಾತೆಗೆ ಪ್ರತಿ ತಿಂಗಳು 800 ಹಣ ಜಮಾ! ಈ ಕೂಡಲೇ  ಅರ್ಜಿಯನ್ನು ಸಲ್ಲಿಸಿ.

ಈಗ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಉತ್ತೇಜಿಸುವ ಸಲುವಾಗಿ ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ನೀಡಿದ್ದು. ಅಂತಹ ಯೋಜನೆಗಳಲ್ಲಿ ಈಗ ಈ ಒಂದು ಪ್ರಮುಖ ಯೋಜನೆಯ ಉಪಕ್ರಮ ಎಂದರೆ ಈಗ ಮನಸ್ವಿನಿ ಯೋಜನೆ ಈ ಒಂದು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಮಾಸಿಕವಾಗಿ 800 ಹಣದ ಆರ್ಥಿಕ ಸಹಾಯವನ್ನು ಈ ಒಂದು ಯೋಜನೆ ಮೂಲಕ ನೀಡಲಾಗುತ್ತ ಇದೆ.

Manswini Scheme

ಈಗ ಈ ಒಂದು ಯೋಜನೆಯನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗಾಗಿ ಈಗ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು. ಅಷ್ಟೇ ಅಲ್ಲದೆ ಇದು ಈಗ ಅವರ ಮೂಲಭೂತ ಅರ್ಹತೆಗಳನ್ನು ಈಡೇರಿಸಲು ಮತ್ತು ಘನತೆಯಿಂದ ಬದುಕಲು ಈಗ ಸಹಾಯವನ್ನು ಮಾಡುತ್ತಾ ಇದೆ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಸಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಮನಸ್ವಿನಿ ಯೋಜನೆಯೆಂದರೆ ಏನು?

ಈಗ ಈ ಒಂದು ಮನಸ್ವಿನಿ ಯೋಜನೆಯನ್ನು ಕರ್ನಾಟಕ ಸರ್ಕಾರ 2013ರಲ್ಲಿ ಈಗ ದುರ್ಬಲ ಮಹಿಳೆಯರಿಗಾಗಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಾಗಿ ಪ್ರಾರಂಭ ಮಾಡಿದ್ದು. ಈ ಒಂದು ಯೋಜನೆ ಅಡಿಯಲ್ಲಿ ಈಗ ಅರ್ಹ ಮಹಿಳೆಯರು ತಿಂಗಳಿಗೆ 800 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇದು ನೇರವಾಗಿ ಅವರ ಲಾಭ ವರ್ಗಾವಣೆ ಅಂದರೆ DBT ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಾ ಇದೆ.

ಅದೇ ರೀತಿಯಾಗಿ ಈಗ ಕೌಟುಂಬಿಕ ಬೆಂಬಲದ ಕೊರತೆಯಿಂದಾಗಿ ಬಳಲುತ್ತಿರುವ ಪ್ರತಿಯೊಬ್ಬ ಸಾಮಾಜಿಕ ಮತ್ತು ಸನ್ನಿವೇಶಗಳಿಂದಾಗಿ ಆರ್ಥಿಕತೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಬೆಂಬಲವನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.

ಪ್ರಮುಖ ಲಕ್ಷಣಗಳು ಏನು?

ನೀವು ಕೂಡ ಈ ಒಂದು ಯೋಜನೆಗೆ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದರೆ ಮಾಸಿಕವಾಗಿ 800 ಹಣ ಮತ್ತು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಆಗುವಂತಹ ಹಣವಾಗಿದ್ದು. ಹಾಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ಮಾತ್ರ ಅನ್ವಯವಾಗುತ್ತದೆ.

ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ಆನಂತರ ಅವರ ವಯಸ್ಸು 40 ರಿಂದ 64 ವರ್ಷ ವಯಸ್ಸನ್ನು ಹೊಂದಿರುವ ಮಹಿಳೆ ಆಗಿರಬೇಕು.
  • ಹಾಗೆ ಆ ಮಹಿಳೆ ವಿಧವೆ  ಅಥವಾ ವಿಚ್ಛೇದರಾಗಿರಬೇಕು.
  • ಹಾಗೆ ಅವರು ಕಡ್ಡಾಯವಾಗಿ ರೇಷನ್ ಕಾರ್ಡನ್ನು ಹೊಂದಿರಬೇಕು.

ಅರ್ಜಿ ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ವಯಸ್ಸಿನ ಪುರಾವೆ
  • ಸ್ವಯಂ ಘೋಷಣಾ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಮನಸ್ವಿನಿ ಯೋಜನೆಗೆ ಅರ್ಜಿಯನ್ನು  ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ಮನಸ್ವಿನಿ ಯೋಜನೆ ಎಂದು ಸರ್ಚ್ ಮಾಡಿಕೊಳ್ಳಿ.
  • ಆನಂತರದಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
  • ಆನಂತರ ಅದಕ್ಕೆ ಅಗತ್ಯವಿರುವಂತಹ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ನೀವು ಭರ್ತಿ ಮಾಡಿದ ದಾಖಲೆ ಸರಿ ಇದ್ದರೆ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
WhatsApp Float Button

Leave a Comment

error: Content is protected !!