Join WhatsApp Group Join Telegram Group

Karnataka Bank Personal Loan: ಕರ್ನಾಟಕ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷದವರೆಗೆ ಸಾಲ!. ಈಗಲೇ ಅರ್ಜಿ ಸಲ್ಲಿಸಿ.

Karnataka Bank Personal Loan: ಕರ್ನಾಟಕ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷದವರೆಗೆ ಸಾಲ!. ಈಗಲೇ ಅರ್ಜಿ ಸಲ್ಲಿಸಿ.

ಈಗ ಸ್ನೇಹಿತರೆ ನಮ್ಮ ತುರ್ತು ಖರ್ಚುಗಳು ಅಥವಾ ಕುಟುಂಬದ ಅಗತ್ಯತೆಗಳಿಗಾಗಿ ಈಗ ನೀವು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನಿಮ್ಮ ಅಗತ್ಯತೆಗಳಿಗೆ ಸರಿಯಾದ ಸಮಯಕ್ಕೆ ಯಾರು ಕೂಡ ನಿಮಗೆ ಹಣಕಾಸಿನ ಸಹಾಯವನ್ನು ಮಾಡುವುದಿಲ್ಲ. ಆದರೆ ಈಗ ನೀವು ಈಗ ಕರ್ನಾಟಕ ಬ್ಯಾಂಕ್ ನ ಮೂಲಕ ಅತ್ಯಂತ ಸರಳವಾಗಿ ಸಾಲವನ್ನು ಪಡೆದುಕೊಳ್ಳಬಹುದು.

Karnataka Bank Personal Loan

ಅದೇ ರೀತಿಯಾಗಿ ಈಗ ನಮ್ಮ ಕರ್ನಾಟಕ ಬ್ಯಾಂಕ್ ನ ಪರ್ಸನಲ್ ಲೋನ್ ಇದಕ್ಕೆ ಸರಳ ಮಾರ್ಗವಾಗಿದ್ದು. ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ಇಲ್ಲದೆ ಈಗ ನೀವು 50,000 ದಿಂದ 25 ಲಕ್ಷದವರೆಗೆ ಈಗ ವೈಯಕ್ತಿಕ ಸಾಲವನ್ನು ಈಗ ನಿಮಗೆ ಈ ಒಂದು ಬ್ಯಾಂಕ್ ನ ಮೂಲಕ ನೀಡಲಾಗುತ್ತಾ ಇದೆ. ಈಗ ನೀವು ಕೂಡ  ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಕರ್ನಾಟಕ ಬ್ಯಾಂಕ್ ಸಾಲದ ಮಾಹಿತಿ 

ಈಗ ಈ ಒಂದು ಕರ್ನಾಟಕ ಬ್ಯಾಂಕ್ ನ ಪರ್ಸನಲ್ ಲೋನ್ ಒಂದು ಆನ್ ಸೈಕ್ಯೂರ್ಡ್ ಅಂದರೆ ಗ್ಯಾರೆಂಟಿ ಇಲ್ಲದೆ ಇರುವಂತಹ ಸಾಲ ಎಂದು ಹೇಳಬಹುದು. ಈಗ ಸ್ನೇಹಿತರೆ ಈಗ ನೀವು ಇದು ಸಂಬಳದಾರರು ಮತ್ತು ಸ್ವಯಂ ಉದ್ಯೋಗಿಗಳಿಗೆ ಈಗ ಸರಿಯಾದಂತಹ ಸಾಲದ ಯೋಜನೆ ಎಂದು ಹೇಳಬಹುದು. ಅದೇ ರೀತಿಯಾಗಿ ಈಗ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು.

ಹಾಗೆ ಈಗ ನೀವು ಈ ಒಂದು ಕಾಗದ ಪತ್ರಗಳೊಂದಿಗೆ ತ್ವರಿತವಾಗಿ ಮಂಜೂರಾತಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಂಬಳದ ಆಧಾರದ ಮೇಲೆ ನಿಮಗೆ 24 ಗಂಟೆಗಳಲ್ಲಿ ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ. ಅದೇ ರೀತಿಯಾಗಿ ನೀವು ತೆಗೆದುಕೊಂಡಂತಹ ಸಾಲಕ್ಕೆ ಈಗ 11% ನಿಂದ 17% ವರೆಗೆ ಈಗ ನೀವು ಬಡ್ಡಿಯನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಮರುಪಾವತಿ ಅವಧಿ ಕೂಡ ಈಗ 12 ತಿಂಗಳಲ್ಲಿ 60 ತಿಂಗಳವರೆಗೆ ಇರುತ್ತದೆ.

ಹಾಗೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ಈಗ 50,000 ದಿಂದ 25 ಲಕ್ಷದವರೆಗೆ ಅಂದರೆ ನಿಮ್ಮ ಆದಾಯಕ್ಕೆ ತಕ್ಕಂತೆ ನೀವು ಈಗ ಈ ಒಂದು ಬ್ಯಾಂಕಿನ ಮೂಲಕ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸುಲಭ ಪ್ರಕ್ರಿಯೆ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
  • ಹಾಗೆ ಆ ಒಂದು ಅಭ್ಯರ್ಥಿಗಳು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಹಾಗೆ ಆ ಒಂದು ಅಭ್ಯರ್ಥಿಗಳು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಹಾಗೆ ಅವರ ಕನಿಷ್ಠ 6 ತಿಂಗಳು ಒಂದೇ ಸಂಸ್ಥೆಯಲ್ಲಿ ಸಂಬಳದಾರರಾಗಿರಬೇಕು ಅಥವಾ ಸ್ವಯಂ ಉದ್ಯೋಗಿಗಳು ಆಗಿರಬೇಕು.
  • ಹಾಗೆ ಅವರ ಸಿವಿಲ್ ಸ್ಕೋರ್ ಅಂದರೆ ಕ್ರೆಡಿಟ್ ಸ್ಕೋರ್ 700 ಕ್ಕಿಂತ ಹೆಚ್ಚಿಗೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಗಳ ವಿವರ
  • ಸಂಬಳ ರಶೀದಿಗಳು
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಬ್ಯಾಂಕ್ ನ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ಕರ್ನಾಟಕ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನಂತರದಲ್ಲಿ ಲೋನ್ ವಿಭಾಗಕ್ಕೆ ನೀವು ಭೇಟಿಯನ್ನು ನೀಡಿ. ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ. ಈಗ ನೀವು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವಂತಹ ಕರ್ನಾಟಕ ಬ್ಯಾಂಕ್ ಶಾಖೆಗೆ ಬೇಟಿಯನ್ನು ನೀಡಿ. ಅಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ನೀವು ಕೂಡ ಈ ಒಂದು ಬ್ಯಾಂಕ್ ನಲ್ಲಿ ಈಗ ಅತ್ಯಂತ ಸರಳವಾದ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!