Join WhatsApp Group Join Telegram Group

Mudra Loan Apply Now: ಯಾವುದೇ ಶೂರಿಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 20 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Mudra Loan Apply Now: ಯಾವುದೇ ಶೂರಿಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 20 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನೀವೇನಾದರೂ ಹೊಸ ಉದ್ಯಮವನ್ನು ಆರಂಭ ಮಾಡುತ್ತಾ ಇದ್ದರೆ ಹಾಗೂ ನಿಮ್ಮ ಮನೆಯಲ್ಲಿ ಮದುವೆ ಖರ್ಚುಗಳಾಗಿರಬಹುದು, ಇಲ್ಲವೇ ವೈದ್ಯಕೀಯ ಖರ್ಚುಗಳಾಗಿರಬಹುದು. ಈ ಒಂದು ಖರ್ಚುಗಳನ್ನು ಮಾಡುವಂತ ಸಮಯದಲ್ಲಿ ನಿಮಗೆ ತ್ವರಿತವಾಗಿ ಹಣವು ಬೇಕಾದರೆ ನಿಮಗೆ ಯಾರು ಕೂಡ ಹಣದ ಸಹಾಯವನ್ನು ಮಾಡುವುದಿಲ್ಲ. ಆದರೆ ಈಗ ನೀವು ಕೂಡ ಈಗ ಈ ಒಂದು ಯೋಜನೆ ಮೂಲಕ ಈಗ ಯಾವುದೇ ರೀತಿಯ ಶೂರಿಟಿ ಇಲ್ಲದೆ ಈಗ ನೀವು ಈ ಒಂದು ಲೋನ್ ನ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬಹುದು.

Mudra Loan Apply Now

ಈಗ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ 2015 ಏಪ್ರಿಲ್ 8 ರಂದು ಪ್ರಾರಂಭಗೊಂಡು ಈ ಒಂದು ಯೋಜನೆ ಇಂದಿಗೆ 10 ವರ್ಷಗಳನ್ನು ಪೂರ್ಣಗೊಳಿಸಿದ್ದು. ಈಗ 33 ಲಕ್ಷ ಕೋಟಿ ಹೆಚ್ಚು ಸಾಲವನ್ನು ವಿತರಿಸಿದೆ. ಅಷ್ಟೇ ಅಲ್ಲದೆ ಇದರ ಮೂಲಕ ಈಗ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿದೆ.

ಅಷ್ಟೇ ಅಲ್ಲದೆ ಇದರಲ್ಲಿ ಈಗ 70% ಮಹಿಳಾ ಉದ್ಯೋಗಿಗಳು ಹಾಗೂ 50% ಸಾಲವನ್ನು ನೀಡಲಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನವನ್ನು ಓದಿಕೊಂಡು ನೀವು ಕೂಡ ಈಗಲೇ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. 20 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

ಮುದ್ರಾ ಯೋಜನೆಯ ಮಾಹಿತಿ

ಈಗ ಈ ಒಂದು ಪ್ರಧಾನಮಂತ್ರಿ ಮುದ್ರಾ ಯೋಜನೆ ಕೇಂದ್ರ ಸಚಿವಾಲಯದ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಅಂಡ್ ರಿಫೈನಾನ್ಸ್ ಏಜೆನ್ಸಿ ಅಡಿಯಲ್ಲಿ ನಡೆಯುವಂತಹ ಒಂದು ದೊಡ್ಡ ಉಪಕ್ರಮವಾಗಿದೆ. ಇದರ ಮುಖ್ಯ ಗುರಿ ಏನೆಂದರೆ ಈಗ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಶೂರಿಟಿ ಇಲ್ಲದೆ ಸಾಲವನ್ನು ನೀಡಿ. ಹೊಸ ಉದ್ಯೋಗಕ್ಕೆ ಸೃಷ್ಟಿಗೆ ಅವಕಾಶ ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ.

ಅದೇ ರೀತಿಯಾಗಿ ಈ ಒಂದು ಮುದ್ರಾ ಯೋಜನೆಗೆ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಿದ್ದೆ. ಆದರೆ ಈಗ ನೀವು ಸಾಲವನ್ನು ಪಡೆಯಲು ಯಾವುದೇ ರೀತಿಯಾದಂತ ಶೂರಿಟಿಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಭಾರತೀಯ ನಾಗರಿಕರು ಇರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಈ ಒಂದು ಸಣ್ಣ ಮತ್ತು ಸೂಕ್ಷ್ಮವಾಗಿ ಈಗ ತ್ವರಿತವಾಗಿ ಸಾಲವನ್ನು ಪಡೆಯಬಹುದು.
  • ಅದೇ ರೀತಿಯಾಗಿ ಈಗ ಅವರ ಆದಾಯದ ಮಿತಿ  2.5 ಲಕ್ಷದವರೆಗೆ ಇರಬೇಕಾಗುತ್ತದೆ.
  • ಹಾಗೆ ಅವರ ಸಿವಿಲ್ 700 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.

ಸಾಲದ ವಿವರ

ಈಗ ಈ ಒಂದು ಮುದ್ರಾ ಯೋಜನೆ ಅಡಿಯಲ್ಲಿ 4 ರೀತಿಯ ಸಾಲವನ್ನು ನೀವು ಪಡೆದುಕೊಳ್ಳಬಹುದು. ಮೊದಲಿಗೆ ಶಿಶು ಸಾಲದ ಯೋಜನೆ ಅಡಿಯಲ್ಲಿ 50,000 ದವರೆಗೆ ಸಾಲ ಪಡೆಯಬಹುದು. ಆನಂತರ ಕಿಶೋರ ಸಾಲ ಯೋಜನೆಯಲ್ಲಿ 50,000 ದಿಂದ 5 ಲಕ್ಷದವರೆಗೆ ಸಾಲ ಪಡೆಯಬಹುದು. ಆನಂತರ ತರುಣ ಸಾಲ ಯೋಜನೆ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು. ಆನಂತರ ತರುಣ ಪ್ಲಸ್ ಸಾಲ ಯೋಜನೆ ಅಡಿಯಲ್ಲಿ 10 ಲಕ್ಷದಿಂದ 20 ಲಕ್ಷದವರೆಗೆ ಸಾಲ ಪಡೆಯಬಹುದು.

ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಂಡರೆ ಈಗ 8% ರಿಂದ 12% ಬಡ್ಡಿ ವರೆಗೆ ಪಾವತಿಯನ್ನು ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಮರುಪಾವತಿಯ ಅವಧಿಗಳು ಕೂಡ ಈಗ 3 ವರ್ಷದಿಂದ 5 ವರ್ಷದವರೆಗೆ ಇರುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ಬ್ಯಾಂಕುಗಳಿಗೆ ಭೇಟಿಯನ್ನು ನೀಡಿ. ಅಲ್ಲಿರುವ ಮ್ಯಾನೇಜರ್ ಜೊತೆಗೆ ಮಾತನಾಡಿಕೊಂಡು ನೀವು ಕೂಡ ಈಗ ಈ ಒಂದು ಮುದ್ರಾ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡು ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ 20 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

WhatsApp Float Button

Leave a Comment

error: Content is protected !!