Join WhatsApp Group Join Telegram Group

Phone Pe Personal Loan: ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ಹೇಗೆ? ಈಗಲೇ ಮಾಹಿತಿ ತಿಳಿಯಿರಿ.

Phone Pe Personal Loan: ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ಹೇಗೆ? ಈಗಲೇ ಮಾಹಿತಿ ತಿಳಿಯಿರಿ.

ಈಗ ನಮ್ಮ ಜೀವನ ಶೈಲಿಯಲ್ಲಿ ಯಾವಾಗ ಬೇಕಾದರೂ ತ್ವರಿತವಾಗಿ ಹಣದ ಅವಶ್ಯಕತೆ ಬಂದರೂ ಬರಬಹುದು. ಆದರೆ ಆ ಒಂದು ಸಮಯದಲ್ಲಿ ನಿಮಗೆ ಯಾರು ಕೂಡ ಈ ಒಂದು ಹಣದ ಸಹಾಯವನ್ನು ತ್ವರಿತವಾಗಿ ಮಾಡುವುದಿಲ್ಲ. ಆದರೆ ಈಗ ನೀವು ಕೂಡ ನಿಮಗೆ ಹಣದ ಸಾಲ ಬೇಕಾಗಿದ್ದರೆ ಕೂಡಲೇ ಈ ಒಂದು ಲೇಖನವನ್ನು ಓದಿಕೊಂಡು ನೀವು ಕೂಡ ಈ ಒಂದು ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

Phone Pe Personal Loan

ಅಷ್ಟೆ ಅಲ್ಲದೆ ಈಗ ಬ್ಯಾಂಕುಗಳಲ್ಲಿ ದೀರ್ಘ ಪ್ರಕ್ರಿಯೆಗಳು ದಾಖಲೆಗಳನ್ನು ನೀಡುವುದು ಹಾಗೂ ಅನಿವಾರ್ಯದ ಸಂಪರ್ಕಗಳು ನಿಮ್ಮನ್ನು ಈಗ ತೊಂದರೆ ಮಾಡಬಹುದು. ಆದರೆ ಈಗ ನೀವು ಫೋನ್ ಪೇ ಆಪ್ ಮೂಲಕ ಮನೆಯಲ್ಲಿ ಕುಳಿತುಕೊಂಡು ಕೇವಲ ಕೆಲವು ನಿಮಿಷಗಳಲ್ಲಿ ಈಗ ಸಾಲವನ್ನು ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಜನಪ್ರಿಯ ಪಾವತಿ ಆಪ್ ಮಾತ್ರ ಅಲ್ಲ. ಈಗ ಹಣ ವರ್ಗಾವಣೆಗೆ ಸೀಮಿತವಾಗಿಲ್ಲ. ಇದರ ಮೂಲಕ ಈಗ ನೀವು ವೈಯಕ್ತಿಕ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಫೋನ್ ಪೇ ಅಪ್ಲಿಕೇಶನ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಈ ಒಂದು ಸಾಲವನ್ನು ಪಡೆಯಲು ಅರ್ಹತೆಗಳು ಏನು ಹಾಗೂ ಏನೆಲ್ಲ ದಾಖಲೆಗಳನ್ನು ನೀಡಬೇಕು ಹಾಗೂ ಯಾವ ರೀತಿಯಾಗಿ ಸಾಲವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

ಫೋನ್ ಪೆ ವೈಯಕ್ತಿಕ ಸಾಲದ ಮಾಹಿತಿ

ಈಗ ಈ ಒಂದು ಫೋನ್ ಪೇ ನೇರವಾಗಿ ಸಾಲವನ್ನು ನೀಡುವ ಸಂಸ್ಥೆ ಅಲ್ಲ. ಈಗ ಬದಲಿಗೆ ವಿಶ್ವಾಸ ಬಾಗಿಗಳೊಂದಿಗೆ ಈಗ ನಿಮಗೂ ಕೂಡ ಸುಲಭವಾದ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಸಾಲವನ್ನು ನೀಡುತ್ತದೆ. ಅದೇ ರೀತಿಯಾಗಿ ಈಗ ನೀವು ಯಾವುದೇ ರೀತಿಯಾದಂತಹ ಗ್ಯಾರಂಟಿ ಅಥವಾ ಖಾತರಿ ಆಸ್ತಿಯ ಅಗತ್ಯವಿಲ್ಲದೆ ಈಗ ನೇರವಾಗಿ ಈಗ ಒಂದು ಫೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈಗ ಈ ಒಂದು ಸಾಲಕ್ಕೆ ನೀವು ಯಾವುದೇ ರೀತಿಯಾದಂತಹ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ ಹಾಗೂ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಮತ್ತು ನೀವು ಅದೇ ಒಂದು ಅಪ್ಲಿಕೇಶನ್ ನ ಮರುಪಾವತಿಯ ಹಣದ ವಹಿವಾಟನ್ನು ಕೂಡ ನಿರ್ವಹಿಸಬಹುದು.

ಅರ್ಹತೆಗಳು ಏನು?

  • ಈ ಒಂದು ಸಾಲ ಪಡೆಯುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ ಅವರ ಸಿವಿಲ್ ಸ್ಕೋರ್ 650 ಕ್ಕಿಂತ 7ರವರೆಗೆ ಇರಬೇಕು.
  • ಆನಂತರ ಅವರ ವಯಸ್ಸು 21 ವರ್ಷದಿಂದ 60 ವರ್ಷದ ಒಳಗೆ ಇರಬೇಕು.
  • ಹಾಗೆ ಅವರು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
  • ಹಾಗೆ ಅವರು ಪ್ರತಿ ತಿಂಗಳ 15,000 ಆದಾಯವನ್ನು ಪಡೆಯುತ್ತಾ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಫೋನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ಈಗ ನೀವು ಪ್ಲೇ ಸ್ಟೋರ್ ಹೋಗಿ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ನ ಮೂಲಕ ರಿಜಿಸ್ಟರ್ ಅನ್ನು ಮಾಡಿಸಿಕೊಳ್ಳಿ.
  • ಆನಂತರ ಅದರಲ್ಲಿ  ಲೋನ್ಸ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ನಿಮಗೆ ಅದರಲ್ಲಿ ಬೇಕಾಗುವಂತ ಲೋನ್ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಮುಂದುವರೆಯಿರಿ.
  • ತದನಂತರ ಅದಕ್ಕೆ ಬೇಕಾದ ಕೆಲವೊಂದಷ್ಟು ದಾಖಲೆಗಳನ್ನು ಈಗ ನೀವು ಅದರಲ್ಲಿ ಭರ್ತಿ  ಮಾಡಿಕೊಳ್ಳಿ.
  • ನೀವು ಭರ್ತಿ ಮಾಡಿದ 2 ರಿಂದ 10 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಈ ಒಂದು ಅನುಭವ ಬಂದು ಜಮಾ ಆಗುತ್ತದೆ.
WhatsApp Float Button

Leave a Comment

error: Content is protected !!