Join WhatsApp Group Join Telegram Group

Bele Haani Parihara Amount Update: ಬೆಳೆ ಹಾನಿ ಪರಿಹಾರ ಈಗ 14.21 ಲಕ್ಷ ರೈತರಿಗೆ ಈಗ ಬಿಡುಗಡೆ! ಈಗಲೇ ಮಾಹಿತಿಯನ್ನು ತಿಳಿಯಿರಿ.

Bele Haani Parihara Amount Update: ಬೆಳೆ ಹಾನಿ ಪರಿಹಾರ ಈಗ 14.21 ಲಕ್ಷ ರೈತರಿಗೆ ಈಗ ಬಿಡುಗಡೆ! ಈಗಲೇ ಮಾಹಿತಿಯನ್ನು ತಿಳಿಯಿರಿ.

ಈಗ ನಮ್ಮ ಕರ್ನಾಟಕದ ಮುಂಗಾರು ಹಂಗಾಮಿನಲ್ಲಿ ಈಗ ಅತಿಯಾದ ಮಳೆ ಮತ್ತು ಪ್ರವಾಹದಿಂದಾಗಿ ಈಗ ಬೆಳೆ ಹಾನಿಗಾಗಿ ತೊಂದರೆಪಟ್ಟಂತಹ ರೈತರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಮ್ಮ ರಾಜ್ಯ ಸರ್ಕಾರ 2025 26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದಂತ 14.21 ಲಕ್ಷ ರೈತರ ಖಾತೆಗಳಿಗೆ ಈಗ ಒಟ್ಟಾರೆಯಾಗಿ 2,249 ಕೋಟಿ ಬೆಳೆ ಹಾನಿ ಪರಿಹಾರವನ್ನು ಈಗ ನೇರ ನಗದು ವರ್ಗಾವಣೆ ಮೂಲಕ ಈಗ ಜಮಾ ಮಾಡಲಾಗಿದ್ದು. ಇದರಿಂದ ಈಗ ರೈತರ ಆರ್ಥಿಕ ಬಾರವು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಾ ಇದೆ.

Bele Haani Parihara Amount Update

ಈಗ ನಮ್ಮ ರಾಜ್ಯದ ಕಂದಾಯ ಸಚಿವರಾದಂತ ಕೃಷ್ಣ ಬೈರೇಗೌಡ ಅವರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿದ್ದಂತಹ ಅಧಿವೇಶನದಲ್ಲಿ ಈಗ ಈ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದು. ಅಷ್ಟೇ ಅಲ್ಲದೆ ಇದರೊಂದಿಗೆ ಈಗ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಇತರ ಕಲ್ಯಾಣ ಸೌಲಭ್ಯಗಳ ಸಹ ತಲುಪುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದೇ ರೀತಿಯಾಗಿ ಕಳೆದ ವರ್ಷಗಳಲ್ಲಿ ಇದೇ ರೀತಿಯ ಪರಿಹಾರ ಈಗ  38 ಲಕ್ಷ ರೈತರಿಗೆ 4300 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಒಂದು ಬಾರಿ ಪ್ರವಾಹದ ಹಾನಿಗೆ ವಿಶೇಷ ಗಮನ ಹರಿಸಲಾಗಿತ್ತು ಎಂಬ ಮಾಹಿತಿ ನೀಡಿದ್ದಾರೆ. ಈಗ ನೀವು ಕೂಡ ಈ ಒಂದು ಲೇಖನದಲ್ಲಿ ಪರಿಹಾರದ ವಿವರಗಳು ಹಾಗೂ ಅರ್ಜಿ ಪ್ರಕ್ರಿಯೆ ಮತ್ತು ಪಟ್ಟಿಯನ್ನು ಯಾವ ರೀತಿಯಾಗಿ ಪರಿಶೀಲನೆ ಮಾಡಿಕೊಡಬೇಕೆಂಬುದರ ಸಂಪೂರ್ಣವಾದ ಮಾಹಿತಿ ಇದೆ.

ಬೆಳೆ ಹಾನಿ ಪರಿಹಾರ ಯೋಜನೆ

ಈಗ ಬೆಳೆ ಹಾನಿ ಪರಿಹಾರ ಯೋಜನೆಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯಕ್ರಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಈಗ ಪ್ರವಾಹ ಅತಿವೃಷ್ಟಿ ಮತ್ತು ಬರಹ ಇತರ ವಿಪತ್ತಿನಿಂದಾಗಿ ಬೆಳೆಹಾನಿ ಆದರೆ ಈಗ ಆರ್ಥಿಕ ನೆರವನ್ನು ಸರ್ಕಾರವು ನೀಡುತ್ತಿದೆ.

ಅಷ್ಟೇ ಅಲ್ಲದೆ ಈಗ 2025 ಮುಂಗಾರು ಹಂಗಾಮದಲ್ಲಿ ಈಗ ಅತಿಯಾದ ಮಳೆಯಿಂದಾಗಿ 118.5 ಲಕ್ಷ ಹೆಕ್ಟರ್ ಬೆಳೆ ಮಳೆಯಾಶ್ರಿತ ಪ್ರದೇಶ ಹಾನಿಗೊಳಗಾಗಿ ಈಗ 86.81 ಲಕ್ಷ ರೈತರ ಕುಟುಂಬಗಳು ಇದು ಪ್ರವಾಹವನ್ನು ಮಿರಿದೆ. ಹಾಗೆ ಈಗ 14.21 ಲಕ್ಷ ರೈತರಿಗೆ ಈಗ 2,249 ಕೋಟಿ ನೇರ ಹಣವನ್ನು DBT ಮೂಲಕ ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ.

ಅದೇ ರೀತಿಯಾಗಿ ಈಗ ಈ ಒಂದು ಪ್ರತಿ ಹೆಕ್ಟರಗೆ ಈಗ ಬೆಳೆ ಗೆ ತಾರತಮ್ಯವನ್ನು ಮಾಡಿದೆ ರೈತರಿಂದ 15,000 ದವರೆಗೆ ಪರಿಹಾರದ ಹಣವನ್ನು ಈಗ ರೈತರಿಗೆ ನೀಡಲಾಗುತ್ತ ಇದೆ. ಹಾಗೆ ಈಗ ಕಳೆದ ವರ್ಷಗಳಲ್ಲಿ ಈ ಒಂದು ಯೋಜನೆಯು 38 ಲಕ್ಷ ರೈತರಿಗೆ ಈಗ 4300 ಕೋಟಿ ಹಣವನ್ನು ನೀಡಿದ್ದು. ಅದೇ ರೀತಿಯಾಗಿ ಈ ಒಂದು ಸುಪ್ರೀಂ ಕೋರ್ಟ್ ಮೊರೆ ಹೋಗಿ ಕೇಂದ್ರ ಅನುದಾನ ಪಡೆದು ದಾಖಲೆ ಸಹಾಯವನ್ನು ಈಗ ಮಾಡಲು ಮುಂದಾಗಿದೆ.

ಸಚಿವರ ಮಾಹಿತಿ ಏನು?

ಈಗ ಈ ಒಂದು ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಲ್ಲಿ ವಿರೋಧ ಪಕ್ಷ ನಾಯಕ ಅವರು ಸರ್ಕಾರದ ವೈಫಲ್ಯ ಆರೋಪಿಸಿದರು ಆಗ ಸಚಿವ ಕೃಷ್ಣ ಬದರೇಗೌಡ ಅವರಿಗೆ  ತಿರುಗು ಬಾನವನ್ನು ನೀಡಿ. 2023ರ ಬರಕ್ಕೆ ಕೇಂದ್ರ ಸಹಾಯ ಬರಲಿಲ್ಲ ನಾವು ಸುಪ್ರೀಂ ಕೋರ್ಟ್ ಮೋರೆ ಹೋಗಿ ಅನುದಾನ ಪಡೆದು ದೇಶದ ಇತಿಹಾಸವನ್ನು ರಚಿಸಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಈ ಒಂದು ಕೇಂದ್ರ ಸರಕಾರವು ಈಗ 14.21 ಲಕ್ಷ ರೈತರಿಗೆ 2,249 ಕೋಟಿ ಹಣವನ್ನು ನೀಡಿದ್ದೇವೆ ಎಂಬ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಕೇಂದ್ರ ಸರಕಾರವು ಈಗ 14.21 ಲಕ್ಷ ರೈತರಿಗೆ 2,249 ಕೋಟಿ ಹಣವನ್ನು ನೀಡಿದ್ದೇವೆ ಎಂಬ ಸ್ಪಷ್ಟ ಮಾಹಿತಿ ಅದೇ ರೀತಿಯಾಗಿ ಈಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸೇರಿಗೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಕೇಂದ್ರಕ್ಕೆ ಈಗ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬೆಳೆ ಹಾನಿ ಹಂತದ ಅರ್ಜಿ ಪ್ರಕ್ರಿಯೆ

  • ಈಗ ಮೊದಲಿಗೆ ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ  ಹಾನಿಯಾದ ದಾಖಲೆಗಳು ಅಂದರೆ ಹಾನಿಯಾದ ಜಮೀನಿನ ಫೋಟೋಗಳು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳನ್ನು ಈಗ ನೀವು ನೀಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
  • ಆನಂತರ ಜಿಲ್ಲಾ ಮಟ್ಟದಲ್ಲಿ ದೃಢೀಕರಣದ ನಂತರ ಸರ್ಕಾರಿ ಅನುದಾನ ಬಿಡುಗಡೆಯಾಗಿ 15 ಗಂಟೆ 30 ದಿನಗಳಲ್ಲಿ ನಿಮ್ಮ ಖಾತೆಗೆ ಈ ಒಂದು ಹಣವನ್ನು ಜಮವಾಗುತ್ತದೆ.

ಮೊಬೈಲಲ್ಲಿ ಪರಿಶೀಲನೆ ಮಾಡುವುದು ಹೇಗೆ?

  • ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ಅದರಲ್ಲಿ ಬೆಳೆಯ ಹಾನಿ ಪರಿಹಾರ ಪಟ್ಟಿರುವ ಆಯ್ಕೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ನಿಮ್ಮ ವರ್ಷ, ಋತು, ವಿಪತ್ತು ಹಾಗೂ ಜಿಲ್ಲೆಯ, ಗ್ರಾಮ, ಹೋಬಳಿ ಗಳನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ನೀವು ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಖಾತೆಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬಹುದು.

LINK : Check Now 

WhatsApp Float Button

Leave a Comment

error: Content is protected !!