Join WhatsApp Group Join Telegram Group

Canara Bank Personal Loan: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ.

Canara Bank Personal Loan: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ.

ಇಂದಿನ ನಮ್ಮ ತ್ವರಿತ ಜೀವನ ಶೈಲಿಗಳಲ್ಲಿ ಹಣಕಾಸು ತೊಂದರೆಗಳು ಈಗ ಸಾಮಾನ್ಯವಾಗಿ ಬರುತ್ತವೆ. ಅಂದರೆ ಮದುವೆ, ಶಿಕ್ಷಣ, ತುರ್ತು ಜಾತ್ರೆಗಳು ಹಾಗೆ ಮನೆ ಖರ್ಚುಗಳಿಗಾಗಿ ಹಣವು ಬೇಕಾದಂತ ಸಮಯದಲ್ಲಿ ನಿಮಗೆ ಯಾರು ಕೂಡ ತ್ವರಿತವಾಗಿ ಸಾಲವನ್ನು ನೀಡುವುದಿಲ್ಲ. ಆದರೆ ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ಸಾಲವನ್ನು ಪಡೆದುಕೊಂಡು ನಿಮ್ಮ ಅಗತ್ಯಗಳನ್ನು ಈಗ ನೀವು ಪೂರೈಸಿಕೊಳ್ಳಬಹುದಾಗಿದೆ.

Canara Bank Personal Loan

ಈಗ ನೀವು ಕೂಡ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದೊಂದಿಗೆ ಈಗ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದಕ್ಕೆ ಈಗ ಯಾವುದೇ ರೀತಿಯಾದಂತಹ ಆಸ್ತಿ ಅಡ ಇಡುವ ಅವಶ್ಯಕತೆ ಇಲ್ಲ. ಹಾಗೆ ಸಿವಿಲ್ ಸ್ಕೋರ್ ಮತ್ತು ಉದ್ಯೋಗದ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ ಏಕೆಂದರೆ ಇದರಲ್ಲಿ ನಾವು ನಿಮಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು ಹಾಗೂ ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿ

ಈಗ ಈ ಒಂದು ವೈಯಕ್ತಿಕ ಸಾಲವು ವೇಗದ ಸಹಾಯವಾಗಿದ್ದು. ಅಷ್ಟೇ ಅಲ್ದೆ ಯಾವುದೇ ಉದ್ದೇಶಕ್ಕಾದರೂ ಕೂಡ ನೀವು ಈ ಒಂದು ಸಾಲವನ್ನು ಬಳಕೆ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಇದಕ್ಕೆ ನೀವು ಯಾವುದೇ ರೀತಿಯಾದಂತಹ ಆಸ್ತಿಯನ್ನು ಅಡ ಇಡುವ ಅವಶ್ಯಕತೆ ಇಲ್ಲ. ಈಗ ನಿಮ್ಮ ಸಿವಿಲ್ ಸ್ಕೋರ್ ಮತ್ತು ನಿಮ್ಮ ಆದಾಯದ ಮೇಲೆ ನಿಮಗೆ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಅಷ್ಟ ಅಲ್ಲದೆ ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಈ ಒಂದು ಸಾಲ 2 ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಸಹಾಯವನ್ನು ಮಾಡಿದ್ದು. ಹಾಗೆ ಈಗ ಮರುಪಾವತಿ ಸೌಲಭ್ಯದೊಂದಿಗೆ ಒತ್ತಡವನ್ನು ಈಗ ಕಡಿಮೆ ಮಾಡುತ್ತಾ ಇದೆ.

ಸಾಲದ ಮಾಹಿತಿ

ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು ಕನಿಷ್ಠ 50,000 ದಿಂದ ಗರಿಷ್ಠ 10 ಲಕ್ಷದವರೆಗೆ ಈಗ ನೀವು ನಿಮ್ಮ ತಿಂಗಳ ಆದಾಯದ ಮೇಲೆ ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಸಾಲಕ್ಕೆ 10.70% ನಿಂದ 16.15% ವರೆಗೆ ನೀವು ಬಡ್ಡಿ ದರದ ಆಧಾರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಅಷ್ಟ ಅಲ್ಲದೆ ನೀವು ತೆಗೆದುಕೊಂಡಂತಹ ಸಾಲವನ್ನು ಈಗ ಮರುಪಾವತಿ ಮಾಡಲು ನಿಮಗೆ 6 ತಿಂಗಳಿನಿಂದ 84 ತಿಂಗಳ ವರೆಗೆ ಮರುಪಾವತಿಯ ಅವಕಾಶವನ್ನು ಈ ಒಂದು ಬ್ಯಾಂಕ್ ನ ಮೂಲಕ ನೀವು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈಗ ಈ ಒಂದು ಲೋನನ್ನು ಪಡೆದುಕೊಳ್ಳುವ ಅಭ್ಯರ್ಥಿಯ ವಯಸ್ಸು ಕನಸು 21 ವರ್ಷದಿಂದ ಗರಿಷ್ಠ 60 ವರ್ಷದ ಒಳಗೆ ಇರಬೇಕು.
  • ಹಾಗೆ ಆ ಒಂದು ಅಭ್ಯರ್ಥಿಗಳು ಯಾವುದಾದರೂ ಸ್ವಂತ ಉದ್ಯೋಗ ಅಥವಾ ಖಾಸಗಿ ಉದ್ಯೋಗವನ್ನು ಹೊಂದಿರಬೇಕು.
  • ಹಾಗೆ ಅವರ ಸಿವಿಲ್ ಸ್ಕೋರ್ 700 ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅವರು ಪ್ರತಿ ತಿಂಗಳು ಸುಮಾರು 15,000 ದವರೆಗೆ ಆದಾಯವನ್ನು ಮಾಡುತ್ತಾ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ಬ್ಯಾಂಕ್ ಖಾತೆಗೆ ವಿವರ
  • ಇತ್ತೀಚಿನ ಭಾವಚಿತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಸ್ನೇಹಿತರೆ ನೀವೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನಿಮಗೆ ಬೇಕಾದಂತ ಲೋನಗಳನ್ನು ಆಯ್ಕೆ ಮಾಡಿಕೊಂಡು ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಈಗ ನೀವು ಕೂಡ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಒಂದು ವೇಳೆ ನೀವೇ ಈಗ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಕೆನರಾ ಬ್ಯಾಂಕ್ ಶಾಖೆಗೆ ಬೇಟಿಯನ್ನು ನೀಡಿ. ಅಲ್ಲಿ ಲೋನ್ ಫಾರ್ಮ್ ಅನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಈಗ  ಈ ಒಂದು ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು.

WhatsApp Float Button

Leave a Comment

error: Content is protected !!