Join WhatsApp Group Join Telegram Group

Senior Citizen Pension Scheme: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದಿಂದ ಪ್ರತಿ ತಿಂಗಳ 10,000 ಪಿಂಚಣಿ ನೀಡುವ ಹೊಸ ಯೋಜನೆ ಬಿಡುಗಡೆ! ಈಗಲೇ ಅರ್ಜಿ ಸಲ್ಲಿಸಿ.

Senior Citizen Pension Scheme: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದಿಂದ ಪ್ರತಿ ತಿಂಗಳ 10,000 ಪಿಂಚಣಿ ನೀಡುವ ಹೊಸ ಯೋಜನೆ ಬಿಡುಗಡೆ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ದೇಶದಲ್ಲಿರುವಂತ ಹಿರಿಯ ನಾಗರಕರು ಮತ್ತು ಭಾರತಾದ್ಯಂತ ವೃದ್ಧರಿಗೆ ಈಗ ಸರ್ಕಾರ ಈಗ ಪ್ರತಿ ತಿಂಗಳು ಈ ಒಂದು ಯೋಜನೆಗಳ ಮೂಲಕ ಈಗ 10000 ವರೆಗೆ ಪಿಂಚಣಿಯನ್ನು ನೀಡುತ್ತಾ ಇವೆ. ಹೀಗಾಗಿ ಒಂದು ಇತ್ತೀಚಿನ ದಿನಮಾನಗಳಲ್ಲಿ ಯೂನಿಪೈಡ್ ಪಿಂಚಣಿ ಯೋಜನೆ ಅಡಿಯಲ್ಲಿ ಈಗ ಪ್ರತಿ ತಿಂಗಳು 10 ಸಾವಿರದವರೆಗೆ ಪಿಂಚಣಿ ನೀಡುವಂತಹ ಯೋಜನೆಗಳು ಈಗ ಬಿಡುಗಡೆ ಆಗಿದೆ.

Senior Citizen Pension Scheme

ಅಷ್ಟೇ ಅಲ್ಲದೆ ಇದು ಈಗ ಸಂಪೂರ್ಣವಾಗಿ ಹೊಸ ಅಥವಾ ಎಲ್ಲಾ ಹಿರಿಯರಿಗೆ ಲಭ್ಯವಾಗುವಂತಹ ಯೋಜನೆ ಅಲ್ಲ. ಈಗ ಕೇಂದ್ರ ಸರಕಾರ ಬಿಡುಗಡೆ ಮಾಡಿರುವಂತಹ ಯೋಜನೆ ಈಗ ಯುನಿಪೈಡ್  ಪಿಂಚಣಿ ಯೋಜನೆಯು ಈಗ ಇದು ಮುಖ್ಯವಾಗಿ ಕೇಂದ್ರ ಸರಕಾರಿ ನೌಕರರಿಗೆ ಸಂಬಂಧಿಸಿದಂತಹ ಯೋಜನೆಯಾಗಿದೆ. ಅದೇ ರೀತಿಯಾಗಿ ಇದರ ಮೂಲಕ ಇವರು ವೃದ್ಯಾಪದಲ್ಲಿ ಆರ್ಥಿಕ  ಸ್ವಾವಲಂಬನೆಯನ್ನು ಸಾಧಿಸುವ ಸಾಧ್ಯತೆಗಳನ್ನು ಈಗ ತಿಳಿದುಕೊಳ್ಳಬೇಕೆಂದರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈಗ ಅರ್ಹ ಇದ್ದರೆ ನೀವು ಕೂಡ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಪಿಂಚಣಿಯನ್ನು ಪಡೆದುಕೊಳ್ಳಿ.

ಯೂನಿಪೈಡ್ ಪಿಂಚಣಿ ಯೋಜನೆಯ ಮಾಹಿತಿ

ಈಗ ಇದು ಕೇಂದ್ರ ಸರ್ಕಾರದ 2024 ಆಗಸ್ಟ್ ನಲ್ಲಿ ಘೋಷಣೆ ಮಾಡಿದಂತಹ ಯೂನಿಫೈಡ್ ಫಂಕ್ಷನ್ ಯೋಜನೆಯು ಈಗ ನ್ಯಾಷನಲ್ ಪಿಂಚಣಿ ಸಿಸ್ಟಮ್ ಬದಲಿಗೆ ಈಗ ಕೇಂದ್ರ ಸರಕಾರಿ ನೌಕರರಿಗೆ ಈಗ ಸ್ಥಿರ ಪಿಂಚಣಿ ಖಾತರಿಪಡಿಸುತ್ತಾ ಇದೆ.

ಅದೇ ರೀತಿಯಾಗಿ ಇದರಲ್ಲಿ ಪಿಂಚಣಿ ಮತ್ತು 50% ಸರಾಸರಿ ಮೂಲ ವೇತನಕ್ಕೆ ಸಮಾನವಾಗಿರುವುದಷ್ಟೇ ಅಲ್ಲದೆ ಸರಕಾರದಿಂದ 18.5% ಕೊಡುಗೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಇದು ಈಗ ಸಾಮಾನ್ಯ ಹಿರಿಯ ನಾಗರಿಕರಿಗೆ 10 ಸಾವಿರ ರೂಪಾಯಿಗಳ ನಿಗದಿತ ಪಿಂಚಣಿ ಅಲ್ಲ ಅದು ಈಗ ಸರಕಾರಿ ನೌಕರಿಗೆ ಮಾತ್ರ ಸಂಬಂಧಿಸಿ ದಂತಹ ಯೋಜನೆಯಾಗಿದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆ ಲಾಭ ಪಡೆಯಲು ಈಗ ಅವರು 60 ವರ್ಷಕ್ಕಿಂತ ಮೇಲ್ಪಟ್ಟಂತ ನಿವಾಸಿಗಳು ಆಗಿರಬೇಕು.
  • ಅಷ್ಟೇ ಅಲ್ಲದೆ ಅವರ ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಆಗಲೇ ಅವರು ಈ ಒಂದು ಯೋಜನೆ ಲಾಭ ಪಡೆಯಲು ಸಾಧ್ಯ..
  • ಅಷ್ಟೇ ಅಲ್ಲಿದೆ ಅವರು ಇನ್ನೂ ಬೇರೆ ರೀತಿಯಾದಂತಹ ಪಿಂಚಣಿ ಯೋಜನೆಗಳನ್ನು ಪಡೆದುಕೊಳ್ಳುತ್ತಾ ಇರಬಾರದು.

ಈ ಒಂದು ಯೋಜನೆಯು ಈಗ ಹಣದುಬ್ಬರಕ್ಕೆ ಸರಿಹೊಂದುವಂತೆ ಪ್ರತಿ ಎರಡು ವರ್ಷಕ್ಕೊಮ್ಮೆ 5%  ಹೆಚ್ಚಳವನ್ನು ಈಗ ಒಳಗೊಂಡಿರುತ್ತದೆ. ಈಗ ಪಿಂಚಣಿ ದಾರನ ಮರಣದ ನಂತರ ಕುಟುಂಬ ಸದಸ್ಯರಿಗೆ ಈಗ 60% ಮತ್ತು ನೀಡಲಾಗುತ್ತಿದೆ. ಅದೇ ರೀತಿಯಾಗಿ ಇದರಿಂದ 2025 ರಲ್ಲಿ ಸುಮಾರು ಎರಡು ಕೋಟಿ ಹಿರಿಯರಿಗೆ ಪರೋಕ್ಷ ಲಾಭ ಸಿಗುವ ನಿರೀಕ್ಷೆಯನ್ನು ಹೊಂದಿದೆ.

ಇತರ ಪಿಂಚಣಿ ಯೋಜನೆಗಳು

ಈಗ ಕೇಂದ್ರ ಸರ್ಕಾರದ ಇನ್ನೂ ಈ ಒಂದು ಇಂಟರ್ನೆಟ್ ಸೀನಿಯರ್ ಸಿಟಿಜನ್ ಪಿಂಚಣಿ ಯೋಜನೆ ಅಡಿಯಲ್ಲಿ ಇದು 60 ವರ್ಷ ಮೇಲ್ಪಟ್ಟಂತಹ ವೃದ್ಧರಿಗೆ ಈಗ 1000 ದಿಂದ 500 ರೂಪಾಯಿಗಳವರೆಗೆ ತಿಂಗಳಿಗೆ ವೇತನವನ್ನು ನೀಡಲಾಗುತ್ತದೆ.

ಆನಂತರ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ರಿಂದ 40 ವರ್ಷ ವಯಸ್ಸಿನವರು 1000 ದಿಂದ 5000 ಗಳ ಪಿಂಚಣಿ ಖಾತೆಯನ್ನು ನಿರ್ಮಾಣ ಮಾಡಿಕೊಂಡು 60 ವರ್ಷದ ನಂತರ ಅವರಿಗೆ 5000ದವರೆಗೆ ಪಿಂಚಣಿ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ವೈಭವ ವಂದನಾ ಯೋಜನೆ ಅಡಿಯಲ್ಲಿ ಈಗ ಅವರು 60 ವರ್ಷ ದಾಟಿದ ಮಹಿಳೆಯರಿಗೆ 1000 ದಿಂದ ಅಥವಾ ವೃದ್ದಾವಸ್ಥೆಯಲ್ಲಿ ಪಿಂಚಣಿ 200ರಿಂದ 500 ರೂಪಾಯಿಯನ್ನು ಪಡೆದುಕೊಳ್ಳಬಹುದು.

ಪ್ರತಿಯೊಂದು ಪಿಂಚಣಿ ಯೋಜನೆಗಳು ಈಗ ನೇರವಾಗಿ DBT  ಮೂಲಕ ಆ ಒಂದು ಅಭ್ಯರ್ಥಿಗಳ ಖಾತೆಗಳಿಗೆ ಹಲವು ಜಮಾ ಆಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಪ್ರಮಾಣ ಪತ್ರಗಳು
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ನೀವು ಕೂಡ ಈ ಒಂದು ಪಿಂಚಣಿಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ನೀವು ಇಡಿಜೆಂಟ್ ಸೀನಿಯರ್ ಸಿಟಿಜನ್ ಪೆನ್ಷನ್ ಅಥವಾ ಸಂಬಂಧಿತ ಯೋಜನೆಯನ್ನು ಆರಿಸಿಕೊಳ್ಳಿ.
  • ಆನಂತರ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳು ಮತ್ತು ಶೈಕ್ಷಣಿಕ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
  • ಆನಂತರ ಅದಕ್ಕೆ ಬೇಕಾಗಿರುವಂತಹ ಕೆಲವೊಂದಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ತದನಂತರ ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದೆ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಂಡು Submit  ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.

LINK : Apply Now 

WhatsApp Float Button

Leave a Comment

error: Content is protected !!