Join WhatsApp Group Join Telegram Group

Airtel Recharge Plans: ಏರ್ಟೆಲ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ? 469 ರೂಗೆ 84 ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ!

Airtel Recharge Plans: ಏರ್ಟೆಲ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ? 469 ರೂಗೆ 84 ದಿನದ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ!

ಈಗ ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗೆ ಅತ್ಯಂತ ಸಿಹಿಸುದ್ದಿ ಒಂದನ್ನು ನೀಡಿದ್ದು. ಈಗ ಕೇವಲ 469 ರೂಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಮತ್ತೊಂದು ಹೊಸ ವಿಚಾರದಲ್ಲಿ ಈಗ ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನ ಮೂಲಕ ನೀವು ಈಗ ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ಏನೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.

Airtel Recharge Plans

ಅದೇ ರೀತಿಯಾಗಿ ಈಗ ನಮ್ಮ ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಎಂದರೆ ಏರ್ಟೆಲ್ ಸಂಸ್ಥೆ. ಈಗ ತನ್ನ 50 ಕೋಟಿಗೆ ಹೆಚ್ಚು ಗ್ರಾಹಕರಿಗೆ ಈ ಒಂದು ಯೋಜನೆ ಮೂಲಕ ಉಳಿತಾಯದ ಅವಕಾಶವನ್ನು ನೀಡುತ್ತಾ ಇದ್ದು. ಅದೇ ರೀತಿಯಾಗಿ ಈಗ ಡೇಟಾಪ್ರಿಯರಿಗೂ ಕೂಡ ಅತ್ಯಂತ ಕಡಿಮೆ ಬೆಲೆಗಳಲ್ಲಿ ಹಲವಾರು ರೀತಿಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಈಗ ಈ ಒಂದು ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಈಗ ನೀವು ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಈಗ ಈ ಒಂದು ಲೇಖನದಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

469 ರೂ ರಿಚಾರ್ಜ್ ಪ್ಲಾನ್ ನ ಮಾಹಿತಿ

ಈಗ ಈ ಒಂದು 469 ರಿಚಾರ್ಜ್ ಪ್ಲಾನ್ ನ ಮೂಲಕ ಈಗ ನೀವು 84 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು. ಆನಂತರ ನೀವು ಅನಿಯಮಿತ  ಕರೆಗಳು ಹಾಗೆಯೇ ಒಟ್ಟಾರೆಯಾಗಿ 900SMS ಗಳನ್ನು ಪಡೆದುಕೊಳ್ಳಬಹುದು. ಆನಂತರ ಫ್ರೀ ಹಲೋ ಟ್ಯೂನ್ ಏರ್ಟೆಲ್ ಟಿವಿ ಸಬ್ಸ್ಕ್ರಿಪ್ಷನ್ ಗಳನ್ನು ಈಗ ನೀವು ಉಚಿತವಾಗಿ ಪಡೆದುಕೊಳ್ಳಬಹುದು.

548 ರೂ ರಿಚಾರ್ಜ್ ಪ್ಲಾನ್ ನ ಮಾಹಿತಿ

ಈಗ ಈ ಒಂದು ರಿಚಾರ್ಜ್ ಪ್ಲಾನ್ ನ ಮೂಲಕ 84 ದಿನಗಳ ಅನಿಯಮಿತ ಕರೆಗಳು ಮತ್ತು ಒಟ್ಟಾರೆ 900 SMS ಗಳು ಮತ್ತು 84 ದಿನಗಳಿಗೆ 70GB ಡೇಟ ಹಾಗೆಯೇ ಫ್ರೀ ಹಲೋ ಪಡೆದುಕೊಳ್ಳಬಹುದು.

859 ರಿಚಾರ್ಜ್ ಪ್ಲಾನ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ. ಆದರೆ 84 ದಿನಗಳ ಕಾಲ ಅನಿಯಮಿತ ಕರೆಗಳು ಮತ್ತು ಪ್ರತಿನಿತ್ಯ 2 GB ಹಾಗೂ 100SMS ಗಳನ್ನು ಈಗ ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅನಿಯಮಿತ 5G ಡೇಟಾ  ಹಾಗೂ ಫ್ರೀ ಹಲೋ ಟ್ಯೂನ್ ಗಳನ್ನು ಪಡೆದುಕೊಳ್ಳಬಹುದು. ಅನಿಯಮಿತ 5 ಡೇಟಾ ಹಾಗೂ ಫ್ರೀ ಹಲೋ ಟ್ಯೂನ್ ಗಳನ್ನು ಪಡೆದುಕೊಳ್ಳಬಹುದು.

979 ರಿಚಾರ್ಜ್ ಪ್ಲಾನ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ 84 ದಿನಗಳ ಕಾಲ ಮಾನ್ಯತೆದೊಂದಿಗೆ ಈಗ ಪ್ರತಿದಿನ 100SMS ಗಳು ಹಾಗೂ 2GB  ಮತ್ತು ಅನಿಯಮಿತ    ಕರೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಈಗ ನಾವು ಈ ಮೇಲೆ ತಿಳಿಸಿದ ಪ್ರತಿಯೊಂದು ರಿಚಾರ್ಜ್ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈಗ ನಿಮಗೆ ಬೇಕಾದಂತ ರಿಚಾರ್ಜ್ ಗಳ ಮೇಲೆ ಮಾಡಿಸಿಕೊಳ್ಳಬಹುದು. ಈಗ ರಿಚಾರ್ಜ್ ಮಾಡಿಸಿಕೊಳ್ಳಲು ನಾವು ಈ ಕೆಳಗೆ ತಿಳಿಸುವ ಪ್ರತಿಯೊಂದು ಹಂತಗಳನ್ನು ಅನುಸರಿಸಿ.

ರಿಚಾರ್ಜ್ ಅನ್ನು ಮಾಡಿಕೊಳ್ಳುವುದು ಹೇಗೆ?

ಈಗ ನೀವೇನಾದರೂ ಆನ್ಲೈನ್ ಮೂಲಕ ಈಗ ರಿಚಾರ್ಜ್ ಅನ್ನು ಮಾಡಿಕೊಳ್ಳಬೇಕೆಂದರೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಈಗ ನೀವು ಅದರಲ್ಲಿ ರಿಚಾರ್ಜ್ ನ ಮೇಲೆ ಕ್ಲಿಕ್ ಮಾಡಿ. ನಿಮಗೆ ಬೇಕಾದಂತ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನೀವು ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ನ ಮೂಲಕ ಈಗ ಹಣವನ್ನು ಪಾವತಿ ಮಾಡಿ ನೀವು ಕೂಡ ನಿಮ್ಮ ಮೊಬೈಲ್ಗೆ ರಿಚಾರ್ಜ್ ನೀವು ಮಾಡಿಸಿಕೊಳ್ಳಬಹುದು.

WhatsApp Float Button

Leave a Comment

error: Content is protected !!