Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ!
Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ! WhatsApp Float Button ಈಗ ನಮ್ಮ ರಾಜ್ಯದ ರೈತರಿಗೆ ಈಗ ಸ್ಪ್ರಿಂಕ್ಲರ್ ಖರೀದಿ ಮಾಡಲು ಸರಕಾರವು 90% ನೀಡಲಾಗುತ್ತಿದೆ. ಈಗ ನಮ್ಮ ರಾಜ್ಯದಲ್ಲಿ ಬೆಳೆಗಾರರು ಬೇಸಿಗೆ ಹಿಂಗಾರು ಮೇಲೆ ನೀರಿನ ಕೊರತೆಯಿಂದ ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಂಡು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ನಮ್ಮ ರಾಜ್ಯದ 60% ಪ್ರದೇಶ ಮಳೆಯಾಶ್ರಿತ ಕೃಷಿಯ ಮೇಲೆ ಅವಲಂಬಿತವಾಗಿದ್ದು. ನೀರಾವರಿ ಸೌಲಭ್ಯ ಕೇವಲ 34% … Read more